‘ಅಂತರಂಗ’ದ ಸಂಭಾಷಣೆಯನ್ನು ಬಹಿರಂಗಪಡಿಸಿದ ನಿರ್ದೇಶಕ ಮನುಕುಮಾರ್

‘ಅಂತರಂಗ’ದ ಸಂಭಾಷಣೆಯನ್ನು ಬಹಿರಂಗಪಡಿಸಿದ ನಿರ್ದೇಶಕ ಮನುಕುಮಾರ್! ಈ ಕೆಳಗಿನ ಅದ್ಭುತ ಕಿರು ಚಿತ್ರವನ್ನು ಮಿಸ್ ಮಾಡದೇ ನೋಡಿರಿ!

ನಿಮ್ಮ ಮನಸ್ಸಿನ ಮಾತೇ ನಿಮಗೆ ಕೇಳಿಸದ ಮೇಲೆ ಬೇರೆಯವರ ಮನಸ್ಸನ್ನು ಹೇಗೆ ಅರ್ಥ ಮಾಡಿಕೊಳ್ಳುವಿರಿ? ಯಾರ ಮನಸ್ಸು ಯಾರಿಗೂ ಅರ್ಥವಾಗುವುದಿಲ್ಲ
ಅರ್ಥವಾಗುವುದು ನಿಜ ಎನ್ನುವುದಾದರೆ ಸಂಬಂಧಗಳು ಮುರಿದುಬೀಳುವುದೇಕೆ? ಬಿಟ್ಟೋಗುವ ಮಾತೇಕೆ?

‘Anthranga an unheard voice’ is a love philosophical short movie, in this movie all poetic version of dialogues are delivered by their hearts, not by hero and heroin. here director tries to explain that we can never understand anyone’s heart, usually lovers says that he/she is good at heart so i’m loving him/her ,if they can really understand each other’s heart why do they breakup? and quit from a relationship?

ಈ ಕಿರು ಚಿತ್ರದಲ್ಲಿ ಪ್ರೀತಿ ಪ್ರೇಮದ ಬಗ್ಗೆ ನಿರ್ದೇಶಕ ಮನುಕುಮಾರ್ ಅವರು ಬಹಳ ಚನ್ನಾಗಿ ಕೇವಲ ಮೂರ್ ಮೂರು ನಿಮಿಷ ದಲ್ಲಿ ಬಹಳ ಅದ್ಭುತ ವಾಗಿ ಹೇಳಿದ್ದಾರೆ. ನಿಮ್ಮ ಮನಸಿನ ಮಾತನ್ನು ನೀವೇ ಕೆಳದಿದ್ದಾರೆ ನೀವು ಬೇರೆ ಅವರ ಮನಸ್ಸನ್ನು ಹೇಗೆ ಅರ್ಥ ಮಾಡಿಕೊಳ್ಳುತ್ತೀರಾ! ಈ ಮೂರು ನಿಮಿಷದ ಕಿರು ಚಿತ್ರದಲ್ಲಿ ಪ್ರೀತಿ ಪ್ರೇಮದ ಬಗ್ಗೆ ಸೈಕಲಾಜಿಕಲ್ ಅರ್ಥವನ್ನು ನಿರ್ದೇಶಕ ಮನು ಕುಮಾರ್ ಅವರು ಹುಡುಕಿದ್ದಾರೆ!

ಇಂತಹ ಅದ್ಭುತ ಕಾನ್ಸೆಪ್ಟ್ ಮಾಡಿದ್ದಕ್ಕೆ ನಿರ್ದೇಶಕ ಮನು ಕುಮಾರ್ ಹಾಗು ಅವರ ತಂಡದವರಿಗೆ ನಮ್ಮ ಕಡೆ ಇಂದ ಒಂದು ಸಲಾಂ! ತಪ್ಪದೆ ಈ ಕಿರು ಚಿತ್ರವನ್ನು ಒಮ್ಮೆ ನೋಡಿ ಹಾಗು ನಿಮ್ಮ ಅಭಿಪ್ರಾಯವನ್ನು ತಿಳಿಸಿ.